Surprise Me!

ಬಿ ಎಸ್ ಯಡಿಯೂರಪ್ಪ ದೂರದ ಸಂಬಂಧಿ, ಸೊಸೆ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ವಿರುದ್ಧ ಗರಂ | Oneindia Kannada

2018-11-23 544 Dailymotion

Relative of BS Yeddyurappa slams BJP MP Pralhad Joshi for supporting a party worker who supported Congress MLA against her father Ex MLA Chikkanagoder. <br /><br />ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಕಾಣಿಸುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ದೂರದ ಸಂಬಂಧಿಮತ್ತು ಮಾಜಿ ಶಾಸಕ ಎಸ್‌ ಐ ಚಿಕ್ಕನಗೌಡರ ಅವರ ಮಗಳು ನಂದಾ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.

Buy Now on CodeCanyon